/ CM

ಬಾಗಲಕೋಟೆ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬಾಗಲಕೋಟೆ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಬಾಗಲಕೋಟೆ ಜಿಲ್ಲೆಯಲ್ಲಿ 11221 ಕೃಷಿ ಹೊಂಡಗಳ ನಿರ್ಮಾಣ, 21278 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ದೊರೆತಿದೆ.
 2. 9 ಹೋಬಳಿಗಳಲ್ಲಿ ಬಾಡಿಗೆ ಆಧಾರದ ಮೇಲೆ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲಾಗಿದ್ದು,17238 ರೈತರು ಫಲಾನುಭವಿಗಳಾಗಿದ್ದಾರೆ.
 3. ಜಿಲ್ಲೆಯ ಕೃಷಿ ಬೆಳೆಗಳ ಆನ್‍ಲೈನ್ ಹರಾಜು ಪದ್ಧತಿಗೆ ಕೇಂದ್ರ ಸರ್ಕಾರದಿಂದ ಶ್ಲಾಘನೆ.
 4. ಮಹಿಳಾ ಸಬಲೀಕರಣಕ್ಕಾಗಿ 175 ಮಹಿಳೆಯರಿಗೆ ಹೈನುಗಾರಿಕೆ ಮಾಡಲು ರೂ.54.31 ಲಕ್ಷ ಪ್ರೋತ್ಸಾಹಧನ ವಿತರಿಸಲಾಗಿದೆ.

Bagalkote_Gok

 1. ಜಿಲ್ಲೆಯ 1,71,625 ರೈತರ ರೂ. 80900.00 ಲಕ್ಷ ಸಾಲ ಮನ್ನಾ ಮಾಡಲಾಗಿದೆ.
 2. ಕ್ಷೀರಭಾಗ್ಯ ಅಡಿಯಲ್ಲಿ 13.07 ಲಕ್ಷ ಶಾಲಾ ಮಕ್ಕಳಿಗೆ ಪ್ರಯೋಜನವಾಗಿದೆ.
 3. ಉತ್ತಮ ಆರೋಗ್ಯ ಸೇವೆಯಿಂದ ಶಿಶು ಮರಣ ಪ್ರಮಾಣ 11.85% ರಿಂದ 6.5%ಕ್ಕೆ ಇಳಿಕೆಯಾಗಿದೆ.
 4. ಜಿಲ್ಲೆಯಾದ್ಯಂತ ಒಟ್ಟು 16 ಪ್ರಥಮ ದರ್ಜೆ ಕಾಲೇಜುಗಳು ನಿರ್ಮಾಣವಾಗಿವೆ.

Bagalkot-INCK

 1. 296691 ವಿದ್ಯಾರ್ಥಿಗಳಿಗೆ ರೂ. 7370 ಲಕ್ಷ ವಿದ್ಯಾರ್ಥಿವೇತನ, "ವಿದ್ಯಾಸಿರಿ"ಯಡಿ 23799 ವಿದ್ಯಾರ್ಥಿಗಳಿಗೆ ರೂ.2014 ಲಕ್ಷ ಧನ ಸಹಾಯ ದೊರೆತಿದೆ.
 2. 767.08 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ,475.99 ಕಿಮೀ ರಾಜ್ಯ ಹೆದ್ದಾರಿ ಕೆಲಸ ಪೂರ್ಣಗೊಂಡಿದೆ.
 3. ರಾಮಥಾಳ (ಮರೋಳ) ಯೋಜನೆಯಡಿ 60,000 ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ.

Bagalkot

 1. ಹೊಸ ಕೈಗಾರಿಕಾ ನೀತಿಯಡಿ 9796 ಜನರಿಗೆ ಉದ್ಯೋಗ ದೊರೆತಿದೆ.
 2. ಕಂದಾಯ ಗ್ರಾಮಗಳಾದ 23 ಲಂಬಾಣಿ ತಾಂಡಗಳು.
 3. ಪೋಡಿ ವಿಲೇವಾರಿಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದ ಬಾಗಲಕೋಟೆ.
 4. ನಿರಂತರ ಜ್ಯೋತಿ 619 ಗ್ರಾಮಗಳ ವಿದ್ಯುತ್ ಪೂರೈಕೆಗೆ 82 ಪೆಡರ್ ನಿರ್ಮಾಣ.

#NavaKarnatakaNirmana

WhatsApp-Image-2017-12-19-at-2.08.36-PM

WhatsApp-Image-2017-12-19-at-2.08.37-PM--1-

WhatsApp-Image-2017-12-19-at-2.08.37-PM

WhatsApp-Image-2017-12-19-at-2.08.38-PM

WhatsApp-Image-2017-12-19-at-2.08.39-PM

WhatsApp-Image-2017-12-19-at-2.08.40-PM

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ