ನುಡಿದಂತೆ ನಡೆದಿದ್ದೇವೆ

ನಡೆದಿದ್ದೇವೆ: ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣ & ಉದ್ಯೋಗ, ಕಾಯಿದೆ 371(ಜೆ),ಬೆಂಗಳೂರಿನ ಸಮಗ್ರ ಅಭಿವೃದ್ಧಿ ಹಾಗೂ ಸುರಕ್ಷತೆ

ಎಸ್ಸಿ/ಎಸ್ಟಿ, ಒಬಿಸಿಯವರಿಂದ ಸರ್ಕಾರಿ ಸಂಸ್ಥೆಗಳ ಬ್ಯಾಕ್‍ಲಾಗ್ ಹುದ್ದೆ ಭರ್ತಿ;ಬಳಸದ ಅನುದಾನವನ್ನು ಮುಂದಿನ ಗಿರಿಜನ ಉ.ಯೋ. & ಕಲ್ಯಾಣ ಯೋಜನೆಯ ಅನುದಾನಕ್ಕೆ ಸೇರ್ಪಡೆ;ಒಬಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್,ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ;2020ಕ್ಕೆ ಪೂರ್ಣ ತ್ಯಾಜ್ಯ ನೀರು ಸಂಸ್ಕರಣೆ;ನಮ್ಮ ಮೆಟ್ರೊ ಕಾಮಗಾರಿಯಲ್ಲಿ ವೇಗ

ನಡೆದಿದ್ದೇವೆ: ಆಹಾರ ಮತ್ತು ನೀರಿನ ಭದ್ರತೆ, ಉದ್ಯೋಗ,ವಿದ್ಯುತ್ ಹಾಗೂ ರೈತರ ಕಲ್ಯಾಣ

ಶೂನ್ಯ ಬಡ್ಡಿಗೆ ರೂ.3 ಲಕ್ಷ ಸಾಲ,ರೈತರ ರೂ.8,165 ಕೋಟಿ ಸಾಲಮನ್ನಾ; 1 ಕೋಟಿ ಜನರಿಗೆ ಕುಡಿಯುವ ನೀರು;"ಅನ್ನಭಾಗ್ಯ" - 1.08 ಕೋಟಿ ಕುಟುಂಬಗಳಿಗೆ ಆಹಾರ;490 ಕೃಷಿ ಯಂತ್ರಧಾರೆ ಸಂಸ್ಥೆಗಳಿಂದ 6,00,000 ರೈತರಿಗೆ ಪ್ರಯೋಜನ;12,000 ಮೆ.ವ್ಯಾ. ವಿದ್ಯುತ್ ಬದಲು 21,993 ಮೆ.ವ್ಯಾ. ವಿದ್ಯುತ್ ಉತ್ಪಾದನೆ;13.91 ಲಕ್ಷ ಹೊಸ ಉದ್ಯೋಗ ಸೃಷ್ಟಿ