department

ತೋಟಗಾರಿಕೆ ಇಲಾಖೆ

ಕರ್ನಾಟಕ ತೋಟಗಾರಿಕಾ ವಲಯದ ಸಾಮಥ್ರ್ಯವನ್ನು ಗುರುತಿಸಿ ರೈತರಿಗೆ ಸಮೃದ್ಧಿಯನ್ನು ಕೊಡುತ್ತಿರುವ ದೇಶದ ಮೊದಲ ರಾಜ್ಯವಾಗಿದೆ. ಈ ವಲಯಕ್ಕೆ ಹೆಚ್ಚಿನ ಗಮನ ಹರಿಸಲು ರಾಜ್ಯವು ದೇಶದಲ್ಲೇ ಮೊದಲನೆಯದಾಗಿ ತೋಟಗಾರಿಕೆ ಇಲಾಖೆಯನ್ನು ಸ್ಥಾಪಿಸಿದ್ದು ಇತರ ರಾಜ್ಯಗಳು ಇದೇ ಉದಾಯರಣೆಯನ್ನು ಅನುಸರಿಸಿವೆ.

Krishi Bhagya

ಅನ್ನದಾತನ ಬದುಕು ರೂಪಿಸಿದ ‘ಕೃಷಿಭಾಗ್ಯ’

ದೇಶದ ಬೆನ್ನೆಲುಬು ಕೃಷಿ ಕ್ಷೇತ್ರ. ಅನ್ನದಾತರು ತಮ್ಮನ್ನು ಭೂತಾಯಿಯೊಂದಿಗೆ ಅರ್ಪಿಸಿಕೊಂಡು ಉಳುಮೆ ಮಾಡದೇ ಹೋದರೆ ನಾವೆಲ್ಲ ತುತ್ತು ಅನ್ನಕ್ಕೂ ಹರಸಾಹಸ ಪಡಬೇಕಿತ್ತು. ಸತತವಾಗಿ ಭೀಕರ ಬರಗಾಲ ರಾಜ್ಯಕ್ಕೆ ಕಾಡುತ್ತಲೇ ಇದೆ.