water resources ಜಲ ಸಂಪನ್ಮೂಲ ಇಲಾಖೆ ಜನರಿಗೆ ನೀಡಲಾದ ಭರವಸೆಯೆಂತೆ ಸಚಿವರಾದ ಶ್ರೀ.ಎಂ.ಬಿ.ಪಾಟೀಲ್ ಅವರ ಸಮರ್ಥ ನಾಯಕತ್ವದಲ್ಲಿ ದಾಖಲೆ ಮಟ್ಟದಲ್ಲಿ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದೆ.
Ramthal Marol ರಾಮತಾಳ-ಮರೋಳ : ಏಷ್ಯಾದ ಅತಿ ದೊಡ್ಡ ಹನಿನೀರಾವರಿ ಯೋಜನೆ ಅವಶ್ಯಕ ಪ್ರದೇಶಗಳಲ್ಲಿ ನೀರಿನ ಸಮರ್ಥ ಬಳಕೆಯು ಕೇವಲ ಬೆಳೆಯ ಹೆಚ್ಚಿಸುವುದು ಮಾತ್ರವಲ್ಲದೇ ಹೆಚ್ಚಿನ ಪ್ರದೇಶದ ಕೃಷಿಗೆ ನೀರನ್ನು ಒದಗಿಸುತ್ತದೆ. ನೀರಿನ ಅಭಾವ ಇರುವ ನಮ್ಮ ರಾಜ್ಯದ ಒಳಿತಿಗಾಗಿ ಕರ್ನಾಟಕ ಸರ್ಕಾರವು ಏಷ್ಯಾದ ಅತಿ ದೊಡ್ಡ ರಾಮತಾಳ-ಮರೋಳ ನೀರಾವರಿ ಯೋಜನೆಯ 2 ನೇ ಹಂತದ ಕಾಮಗಾರಿಗೆ ಚಾಲನೆ ನೀಡಿದೆ.